Jan 30, 20221 min readತೊಟ್ಟು-೧೩೩ತುಲಾಸಂಕಟಅಳತೊಡಗಿದವುಚಿನ್ನ-ಬೆಳ್ಳಿ.ಬಿಕ್ಕಿ ಬಿಕ್ಕಿ!ಕಬ್ಬಿಣದತಕ್ಕಡಿಯಾಯ್ತುಕಕ್ಕಾಬಿಕ್ಕಿ!!ಯಾಕೆಂದುತಿಳಿಯದೆಕಣ್ತೆರೆದುನೋಡಲು; ತನ್ನೊಂದು ಪರಡಿಯಲ್ಲಿ ಬೆಳ್ಳಿ-ಚಿನ್ನ; ಮತ್ತೊಂದರಲಿ ಕಂಡದ್ದು ಭ್ರಷ್ಟರನ್ನ!! ಡಾ. ಬಸವರಾಜ ಸಾದರ
ತುಲಾಸಂಕಟಅಳತೊಡಗಿದವುಚಿನ್ನ-ಬೆಳ್ಳಿ.ಬಿಕ್ಕಿ ಬಿಕ್ಕಿ!ಕಬ್ಬಿಣದತಕ್ಕಡಿಯಾಯ್ತುಕಕ್ಕಾಬಿಕ್ಕಿ!!ಯಾಕೆಂದುತಿಳಿಯದೆಕಣ್ತೆರೆದುನೋಡಲು; ತನ್ನೊಂದು ಪರಡಿಯಲ್ಲಿ ಬೆಳ್ಳಿ-ಚಿನ್ನ; ಮತ್ತೊಂದರಲಿ ಕಂಡದ್ದು ಭ್ರಷ್ಟರನ್ನ!! ಡಾ. ಬಸವರಾಜ ಸಾದರ
Comments