top of page

ತೊಟ್ಟು- ೧೩೧

ಸುಳ್ಳೇ ಪ್ರಮಾಣ


ನೀರು-ಆಬು,

ಅನ್ನ-ಮಮ್ಮು,

ಹಾಲು-ದುದ್ದೂ,

ಅಪ್ಪ-ಪಪ್ಪಾ

ಅಮ್ಮ-ಮಮ್ಮಾ...;

ಮೂಲ

ಬದಲಾದಾಗಲೆ

ಮಗುವಿಗೆ

ಮೆಚ್ಚು;

ಇಲ್ಲದಿರೆ

ಹಿಡಿಯುತ್ತದೆ

ಬಿಡದೆ

ರಚ್ಚು.


ಡಾ. ಬಸವರಾಜ ಸಾದರ.

4 views0 comments

Comments


bottom of page