ತೊಟ್ಟು-೧೩೦Jan 30, 20221 min readನೆರೆಯ ನೆರವುನೇವರಿಸದಿದ್ದಲ್ಲಿಬಾಯೊಳಗಿನನಾಲಿಗೆ,ಸಂಕಟವೆಸಂಗಾತಿಹಲ್ಲಿನಪಾಲಿಗೆ:ಕೊಡು-ಕೊಳ್ಳುಅಕ್ಕರತೆಇರಲಕ್ಕಪಕ್ಕ;ಬದುಕಿಗೆನೆಮ್ಮದಿಯುಸಿಗುವುದುಪಕ್ಕ.ಡಾ. ಬಸವರಾಜ ಸಾದರ.
ನೆರೆಯ ನೆರವುನೇವರಿಸದಿದ್ದಲ್ಲಿಬಾಯೊಳಗಿನನಾಲಿಗೆ,ಸಂಕಟವೆಸಂಗಾತಿಹಲ್ಲಿನಪಾಲಿಗೆ:ಕೊಡು-ಕೊಳ್ಳುಅಕ್ಕರತೆಇರಲಕ್ಕಪಕ್ಕ;ಬದುಕಿಗೆನೆಮ್ಮದಿಯುಸಿಗುವುದುಪಕ್ಕ.ಡಾ. ಬಸವರಾಜ ಸಾದರ.
Comments