top of page

ತೊಟ್ಟು-೧೩

ಕಲ್ಲು ಬೀಳುವುದು

ಹಣ್ಣಿರುವ ಮರಕ್ಕೆ ಮಾತ್ರ;

ಮುಕ್ಕಾಗದಿರುವ

ಮುಳ್ಳಿನ ಮರವೇ

ಇದಕ್ಕೆ ಸಾಕ್ಷಿ.

ಕೇಳಿನೋಡಿ ಒಮ್ಮೆ

ಅಂತಃಸಾಕ್ಷಿ.


ಡಾ. ಬಸವರಾಜ ಸಾದರ

2 views0 comments

コメント


bottom of page