top of page

ತೊಟ್ಟು-೧೨೯

ಮಾರು-ಕಟ್ಟೆ

-----------------

ಬೇಕಿಲ್ಲ

ನನ್ನ ಕವಿತೆಗೆ

ಮಾರುಕಟ್ಟೆ,

ಸಾಕದಕೆ

ಓದುಗರ

ಹೃದಯವಷ್ಟೆ.

ಕಣ್ಣೀರ ಒರೆಸಿ

ಪ್ರೀತಿಯ ಅರಳಿಸಿ,

ಮನಕೆ ಮುದ

ನೀಡಿದರೆ

ಅದುವೆ ಸಾಕು,

ಹುಲಗೂರ

ಸಂತೆಯ.

ಹಣ

ಯಾಕೆ ಬೇಕು?


ಡಾ. ಬಸವರಾಜ ಸಾದರ

14 views0 comments

Comments


bottom of page