top of page

ತೊಟ್ಟು-೧೨೬

ಸ್ವಾರ್ಥ-ಪರಾರ್ಥ

-------------------

ಒಪ್ಪಲೇಬೇಕು

ಒಂದು

ಸತ್ಯವ,

ಎಲ್ಲ

ಸಂಬಂಧಗಳ

ಮೂಲವೂ

ಸ್ವಾರ್ಥ;

ಹೊರಗಿನ

ಮುಖವಾಡ

ಮಾತ್ರ

ಪಕ್ಕಾ

ಪರಾರ್ಥ!


ಡಾ. ಬಸವರಾಜ ಸಾದರ

5 views0 comments

Comments


bottom of page