Jan 15, 20221 min readತೊಟ್ಟು-೧೨೫ನೆರಳು-ಕೊರಳು---------------------ಬೇಡ ಹೋಗೆಂದುದೂರತಳ್ಳಲಾದೀತೆನಮ್ಮ ದೇಹದ ನೆರಳ?ಕುಕೃತ್ಯಗಳಪರಿಣಾಮವೂಹಾಗೇ,ಎಂದೂಬೆನ್ನ ಬಿಡವುನಮ್ಮ ಜೀವ-ಕೊರಳ.ಡಾ. ಬಸವರಾಜ ಸಾದರ
ನೆರಳು-ಕೊರಳು---------------------ಬೇಡ ಹೋಗೆಂದುದೂರತಳ್ಳಲಾದೀತೆನಮ್ಮ ದೇಹದ ನೆರಳ?ಕುಕೃತ್ಯಗಳಪರಿಣಾಮವೂಹಾಗೇ,ಎಂದೂಬೆನ್ನ ಬಿಡವುನಮ್ಮ ಜೀವ-ಕೊರಳ.ಡಾ. ಬಸವರಾಜ ಸಾದರ
Comentarii