ತೊಟ್ಟು-೧೨೪Jan 15, 20221 min readನೋವಿನ ಕ್ಷಣ-------------------ಅಳೆಯಲಾಗದುತೊಳೆಯಲಾಗದು,ಬೇರೆಯವರುತೆಗೆದುಕೊಳ್ಳಲೂಆಗದುಯಾವುದೇ ನೋವನ್ನೂ;ಅನುಭವಿಸುವುದೊಂದೇದಾರಿಅದುಮಾಯುವವರೆಗೂಕ್ಷಣ,ಕ್ಷಣವನ್ನೂ.ಡಾ. ಬಸವರಾಜ ಸಾದರ
ನೋವಿನ ಕ್ಷಣ-------------------ಅಳೆಯಲಾಗದುತೊಳೆಯಲಾಗದು,ಬೇರೆಯವರುತೆಗೆದುಕೊಳ್ಳಲೂಆಗದುಯಾವುದೇ ನೋವನ್ನೂ;ಅನುಭವಿಸುವುದೊಂದೇದಾರಿಅದುಮಾಯುವವರೆಗೂಕ್ಷಣ,ಕ್ಷಣವನ್ನೂ.ಡಾ. ಬಸವರಾಜ ಸಾದರ
Comments