Jan 15, 20221 min readತೊಟ್ಟು-೧೨೩ಹಣ್ಣು-ಹುಣ್ಣು------------------ಪ್ರೀತಿ,ಆರಂಭದಲ್ಲಿಮೊಗ್ಗು,ನಂತರಹೂವು-ಹೀಚು,ಕಾಲ ಕಳೆದಂತೆಡೋರಗಾಯಿ,ಮುಂದೆಜತನ ಮಾಡಿದರೆಸಿಹಿ ಹಣ್ಣು,ಇಲ್ಲದಿರೆ,ಬರೀ ಕೊಳೆತ ಹುಣ್ಣು.ಡಾ. ಬಸವರಾಜ ಸಾದರ
ಹಣ್ಣು-ಹುಣ್ಣು------------------ಪ್ರೀತಿ,ಆರಂಭದಲ್ಲಿಮೊಗ್ಗು,ನಂತರಹೂವು-ಹೀಚು,ಕಾಲ ಕಳೆದಂತೆಡೋರಗಾಯಿ,ಮುಂದೆಜತನ ಮಾಡಿದರೆಸಿಹಿ ಹಣ್ಣು,ಇಲ್ಲದಿರೆ,ಬರೀ ಕೊಳೆತ ಹುಣ್ಣು.ಡಾ. ಬಸವರಾಜ ಸಾದರ
Comments