top of page

ತೊಟ್ಟು-೧೨೦

ಹತ್ತಿರ-ದೂರ

----------------

ಸೂರ್ಯನ

ಮುಟ್ಟಿದ

ಮಾನವ,

ಚಂದ್ರನ

ತಟ್ಟಿದ

ಮಾನವ,

ಮಂಗಳನ

ಅಂಗಳ

ಮೆಟ್ಟಿದ

ಮಾನವ;

ಪಕ್ಕದ

ಮನುಷ್ಯರ

ಭೆಟ್ಟಿಯಾಗಲು

ಇನ್ನೂ

ಆಗೇ ಇಲ್ಲ

ಅದೇ

ಮಾನವ!


ಡಾ. ಬಸವರಾಜ ಸಾದರ

6 views0 comments

Comments


bottom of page