top of page

ತೊಟ್ಟು- ೧೧೪

ಚಕ್ರಗತಿ

-----------

ಕಾಲದ

ಕಾಲುಗಳ

ನಡಿಗೆ

ಚಕ್ರಗತಿ,

ಕತ್ತಲೆ

ಬೆಳಕುಗಳು

ಅದರ

ಫಲಶ್ರುತಿ.

ತಿಳಿಯಬೇಕಿದೆ

ಒಂದೇ,

ಹಿಂದೊಮ್ಮೆ

ಇಟ್ಟ

ಹೆಜ್ಜೆಯನ್ನೇ

ಮತ್ತೆಂದೂ

ಇಡಲಾಗದು

ಮುಂದೆ.


ಡಾ. ಬಸವರಾಜ ಸಾದರ

7 views0 comments
bottom of page