top of page

ತೊಟ್ಟು-೧೧೩

ಬಡಕುಲ

------------

ಬೆವರೇ

ಬದುಕಾದ

ಶ್ರಮಜೀವಿಗಳಿಗೆಲ್ಲಿ

ಜಾತಿ- ಕುಲ?

ಇರದು

ಅವರ ಮನದ

ಮೂಲೆಯಲ್ಲೂ

ಇಂಥ ಮಲ;

ಬಾ, ತಾ.

ತಿನ್ನು, ಉಣ್ಣು

ಹೇಗಿದ್ದೀರಿ?

ಈ ಭಾವ-ಭಾಷೆ

ಉಳಿಸಿದ

ಅವರ

ಹೃದಯವೇ

ನಿರ್ಮಲ.


ಡಾ. ಬಸವರಾಜ ಸಾದರ

5 views0 comments

Comentários


©Alochane.com 

bottom of page