top of page

ತೊಟ್ಟು-೧೧೧

ಕಾವ್ಯಾರ್ಥ

---------------

ಕಾವ್ಯಕ್ಕೆ

ಶಬ್ದ

ಮುಖ್ಯವೊ,

ಬಂಧ

ಸಖ್ಯವೋ?

ಚರ್ಚೆ

ವ್ಯರ್ಥ;

ಮನಸ್ಸು

ಮುಟ್ಟಿ,

ಹೃದಯ

ತಟ್ಟಿದರೆ

ಸಾಕು,

ಕವಿತೆಯ

ಆಶಯ-

ಅರ್ಥ.


ಡಾ. ಬಸವರಾಜ ಸಾದರ.

3 views0 comments

Comments


bottom of page