top of page

ತೊಟ್ಟು-೧೧೦

ಅಪೇಕ್ಷೆ

----------

ಕಂಡಾಗ,

ಗೋಡೆಗಳಿಲ್ಲದ

ನೆಲ,

ಬೇಲಿಗಳಿಲ್ಲದ

ಹೊಲ,

ಬಂದೀತು

ಜನ-ಜಗಕ್ಕೆ

ದೊಡ್ಡ

ಬಲ,

ಇಲ್ಲದಿರೆ

ಆಗುವುದು

ಇನ್ನೂ

ಛಿದ್ರ ಛಿದ್ರ

ಮನುಷ್ಯ

ಕುಲ.


ಡಾ. ಬಸವರಾಜ ಸಾದರ.

5 views0 comments

Comments


bottom of page