ತೊಟ್ಟು-೧೦೬Dec 24, 20211 min readದೇವರ ಅವತಾರ--------------------------ದೇವರೇ,ಯಾವಾಗನೀನು ನಿನ್ನ ಜೀವಂತಅವತಾರತೋರಿಸುವುದು?ಸಾಕಾಗಿದೆ,ಶತಶತಮಾನಗಳಿಂದಕಲ್ಲು-ಮಣ್ಣುಲೋಹದಮೂರ್ತಿಗಳಲ್ಲಿ ನೀನಿರುವಿಯೆಂದುಬಹುಜನರು ಯಾಮಾರಿಸುತ್ತಬಂದಿರುವುದು!ಡಾ. ಬಸವರಾಜ ಸಾದರ.
ದೇವರ ಅವತಾರ--------------------------ದೇವರೇ,ಯಾವಾಗನೀನು ನಿನ್ನ ಜೀವಂತಅವತಾರತೋರಿಸುವುದು?ಸಾಕಾಗಿದೆ,ಶತಶತಮಾನಗಳಿಂದಕಲ್ಲು-ಮಣ್ಣುಲೋಹದಮೂರ್ತಿಗಳಲ್ಲಿ ನೀನಿರುವಿಯೆಂದುಬಹುಜನರು ಯಾಮಾರಿಸುತ್ತಬಂದಿರುವುದು!ಡಾ. ಬಸವರಾಜ ಸಾದರ.
Komentarze