top of page

ತೊಟ್ಟು- ೧೦೫

ಸಂಬಂಧ ಬರ

---------------

ಬರದೆ

ಇರಲಿ

ಮನುಷ್ಯ

ಸಂಬಂಧಗಳಿಗೆ

ಭೀಕರ

ಬರ;

ಆದೀತು

ಇರುವಷ್ಟು

ಹತ್ತಿರವೂ

ದೂರ,

ದೂರ.


ಡಾ. ಬಸವರಾಜ ಸಾದರ

2 views0 comments

コメント


bottom of page