top of page

ತೊಟ್ಟು-೧೦೪

ಧರ್ಮಾಧರ್ಮ

---------------------


ನೀನೇ

ಹೇಳಿದ್ದೋ,

ಮತ್ತೊಬ್ಬರು

ಹೇಳಿಸಿದ್ದೋ!

ಸತ್ಯದಂಥ

ಸುಳ್ಳು

ಕೂಗಿ,

ಕೊಂದೆ

ನೀ ದ್ರೋಣರನ್ನು

ಧರ್ಮರಾಜ!

ಖಂಡಿತ

ನಿನಗೆ

ಹೆಸರಿರಬೇಕಿತ್ತು

ಅಧರ್ಮರಾಜ!!


ಡಾ. ಬಸವರಾಜ ಸಾದರ.

2 views0 comments
bottom of page