top of page

ತೊಟ್ಟು

ಹುಣ್ಣಿಮೆಯ ದಿನ ಬಿಟ್ಟು

ನಿತ್ಯವೂ ಗ್ರಹಣ

ಚಂದ್ರನಿಗೂ,

ತಂಪು-ಬೆಳಕು ನೀಡುವವರ

ಹಣೇಬರಹವೇ ಇಷ್ಟು

ತೀರದು ಬವಣೆ

ಎಂದೆಂದಿಗೂ.


ಡಾ. ಬಸವರಾಜ ಸಾದರ.

16 views0 comments

Comments


bottom of page