ಜಿಲ್ಲಾ ೨೩ ನೇ ಸಾಹಿತ್ಯ ಸಮ್ಮೇಳನshreepadnsDec 14, 20231 min read ಜಿಲ್ಲಾ ಸಾಹಿತ್ಯ ಸಮ್ಮೇಳನದ ಯೋಗ!ಸಾಹಿತ್ಯದೆಲ್ಲ ಮಜಲುಗಳಲಿ ಪ್ರಭುತ್ವ, ಸಾಧಿಸಿದ ದಕ್ಷ ಸಮ್ಮೇಳನಾಧ್ಯಕ್ಷ!ಸಮಾಜಮುಖಿ ಚಿಂತಕ,ಹೃದಯ ಶ್ರೀಮಂತ!ನಮ್ಮೆಲ್ಲರಾತ್ಮೀಯ ಸಂತ ಶ್ರೀಪಾದ! ಬೀರಣ್ಣ ನಾಯಕ ಹೆರವಟ್ಟಾ
ದೀಪಾವಸಾನಅದೆಷ್ಟು, ಸಿಟ್ಟು-ಕೊಪ ತಾಪ-ತಳಮಳ ಹತಾಶೆ, ಆರುವ ದೀಪಕ್ಕೆ; ಭಗ್ಗನೆ ಉಗ್ಗಡಿಸಿ, ದಿಗ್ಗನುರಿದು, ನಂದಿಹೋಗುತ್ತದೆ ತನ್ನೊಳಗಿನ ಕೋಪಕ್ಕೆ. ಬಸವರಾಜ ಸಾದರ. --- + ---
ವ್ಯವಸ್ಥೆಬಿಲದಲ್ಲಿ ಅಡಗುವ ಇಲಿ ಹಿಡಿಯಲು, ಹುಲಿಯ ಬೋನು; ಜಿಗಿಯಲು ಕಿಂಡಿ, ಅಡಗಲು ಜಮೀನು, ಬೇರೆ ಬೇಕು ಇನ್ನೇನು? ಬಸವರಾಜ ಸಾದರ. --- + ---
Comments