top of page

ಜಂಗಮ-ಸ್ಥಾವರ

ಹರಿವುದೆಲ್ಲ

ಹಸನಾಗುತ್ತ

ಸಾಗುತ್ತದೆ

ನಿರಂತರ;

ನಿಂತದ್ದೆಲ್ಲ

ಮಲೆತು

ನಾರುತ್ತದೆ,

ಹೊಲಸು

ಹೊಂಡದ ಥರ;

ಅರಿತರೆ ಈ ಸತ್ಯ

ಬದುಕಿಗೂ

ದೊಡ್ಡ ವರ.


ಡಾ. ಬಸವರಾಜ ಸಾದರ

8 views0 comments

Comments


bottom of page