top of page

ಜಯ ಜಯ ಜಯ ಜಯ ಜಯ ಗಣನಾಥ

ಜಯ ಜಯ ಜಯ ಜಯ ಜಯ ಗಣನಾಥ

ಜಯ ಜಯ ಜಯ ಜಯ

ಜಯ

ಗಣನಾಥ

ಒಪ್ಪಿದೆ ಗಣನಾಥ

ಬಚ್ಚಿಟ್ಟುಸಲಹಿದೆ ಕಷ್ಟ ಇಷ್ಟಿಲ್ಲದೊಲು ಹೊಟ್ಟಯನು ಹೊರೆದೆ

ಎಷ್ಟು ಕರುಣವೊ ನಿನಗೆ

ಹೆತ್ತಮ್ಮ ನೀನಾದೆ

ಕಾಡಿಬೇಡುವ ಮಮೊದಲೆ

ಎದೆಯಮೃತ ವೆರೆದೆ

ಇರುಳು, ಮಾಗರ್ಗವು, ಬೆಳಕ

ಭ್ರಮೆಯು ಕಾಡುತ್ತಿರಲು ಸಾಲುದೀಪಗಳಾಗಿ ಕತ್ತಲನು ತೊಡೆದೆ

ಸಾಗರದ ಅಲೆಗಳಲಿ ಮಲೆಯಾದ್ರಿ

ಬೆಟ್ಟದಲಿ

ಉಸಿರು ಗೆಡದೊಲು ಗುರುವೆ ಮಾನ

ವರ್ಧಿಸಿದೆ

ಜಯ ಜಯ ಜಯ ಜಯ


ಗಜಾನನ ಈಶ್ವರ ಹೆಗಡೆ




23 views0 comments

Comments


bottom of page