top of page

ಜಗದ್ವ್ಯಾಪಾರ

ದಿನ-ಕೊಂದು, ಎಲ್ಲರೂ ಹೇಳುತ್ತಾರೆ

ಮತ್ತೆ ಮತ್ತೆ ಅಹಿಂಸೆಯ ಪಾಠ;

ನಡೆಯುತ್ತಲೇ ಇದೆ ರಕ್ತದೋಕುಳಿ,

ನಿಲ್ಲುವುದಾವಾಗ ಈ ಹುಚ್ಚರಾಟ?


ಡಾ. ಬಸವರಾಜ ಸಾದರ.

--- + ---

5 views0 comments

Comments


bottom of page