🟢 ಚಿತ್ರಾಲೋಚನೆ [ಇದು ಸ್ಪರ್ಧೆಯಲ್ಲ: ಒಂದು ಪ್ರೇರಣೆ ಮಾತ್ರ] 🟢
Updated: Sep 4, 2020
ಕ್ರತ್ರಿಮ ಸಾಮ್ರಾಜ್ಯದ ಮೇಲೆ ನೆಲೆ ನಿಂತ ನಮಗೆ ಸಿಮೆಂಟ್ ಗಾರೆಯ ಬಿರುಕಿನ ಕಿಂಡಿಯಿಂದ ಅರಳಿದ ಹಸಿರು ಏನೋ ಹೇಳಲು ಕತ್ತು ಹೊರಚಾಚಿದೆಯೆ? ಇದ್ದರೆ ಅದು ಹೊತ್ತು ತಂದ ಸಂದೇಶವೇನು?
ಈ ಕುರಿತು ನಿಮ್ಮ ಲೋಚನೆಗೆ ಪದ್ಯ ಅಥವಾ ಗದ್ಯದ ರೂಪ ನೀಡಿ ದಯವಿಟ್ಟು ನಮಗೆ ಕಳಿಸಿ. ಅದನ್ನು ಆಲೋಚನೆ ಹೊರ ಪ್ರಪಂಚಕ್ಕೆ ಬಿತ್ತರಿಸಲು ಉತ್ಸುಕವಾಗಿದೆ. ನಿಮ್ಮ ಮನದ ಆಲೋಚನೆ ಗರಿಗೆದರಿ ಅದರಿಂದ ಹುಟ್ಟುವ ಕವನ ಅಥವಾ ಗದ್ಯರೂಪಿ ಕಿರುಬರಹವನ್ನು ನಮ್ಮ ಆಲೋಚನೆ ಪತ್ರಿಕೆಯ ವಾಟ್ಸಪ್ ಸಂಖ್ಯೆಗೆ ಅಥವಾ ನಮ್ಮ ಇ ಮೇಲ್ ವಿಳಾಸ alochaneblogs@gmail.comಗೆ ದಯವಿಟ್ಟು ಕಳಿಸಿ. ಸೂಕ್ತವೆನಿಸಿದ ಬರಹಗಳನ್ನು ಪ್ರಕಟಿಸಲಾಗುವುದು.
コメント