top of page

ಚಾಣಾಕ್ಷರು


ಬಹಿರಂಗದಲಿ ಜಾತ್ಯತೀತ ವೇದಾಂತ!

ಅಂತರಂಗದಲಿ ಜಾತೀಯತೆಯ ಭೂತ!

ಪಾಶದಲಿ ಬಂಧಿ,ಈ ಜಾತ್ಯಂಧ ಮಂದಿ!

ಮಂಕುಬೂದಿಯನೆರಚುವರು ಬೆರಕಿ ಮಂದಿ!


ಬೀರಣ್ಣ ನಾಯಕ ಹೆರವಟ್ಟಾ

31 views0 comments

Comments


bottom of page