top of page

ಗುರುತ್ವಭೂಮಿ


ಹಾರಿದರೂ,

ಆಕಾಶದಲ್ಲಿ

ಹಕ್ಕಿಯಂತೆ

ವಿಮಾನ,

ತಲುಪಲೇಬೇಕು,

ಕೊನೆಗೆ ನೆಲ;

'ಗುರುತ್ವ'ದ

ಆಕರ್ಷಣೆಯೆ

ಹಾಗೆ,

ಎಲ್ಲ ಅಸ್ತಿತ್ವಕ್ಕೂ

ಅದೊಂದೇ

ಮೂಲ ಬಲ.


ಡಾ. ಬಸವರಾಜ ಸಾದರ.

--- + ---

12 views0 comments

コメント


bottom of page