Dec 9, 20221 min readಗಣಿತಹುಂಬಿಕಲಿಯಲೇ ಇಲ್ಲ ನನ್ನವ್ವ,ಎಣಿಸಿ-ಗುಣಿಸುವಅಂಕಿಗಣಿತವನ್ನು;ಕೇಳಿದರೆಒಂದುರೊಟ್ಟಿ,ತಂದು ತಿನ್ನಿಸುತ್ತಿದ್ದಳುಒಂದರಮೇಲೊಂದರಂತೆಮೂರು-ನಾಲ್ಕನ್ನು!ಡಾ. ಬಸವರಾಜ ಸಾದರ
ಕಲಿಯಲೇ ಇಲ್ಲ ನನ್ನವ್ವ,ಎಣಿಸಿ-ಗುಣಿಸುವಅಂಕಿಗಣಿತವನ್ನು;ಕೇಳಿದರೆಒಂದುರೊಟ್ಟಿ,ತಂದು ತಿನ್ನಿಸುತ್ತಿದ್ದಳುಒಂದರಮೇಲೊಂದರಂತೆಮೂರು-ನಾಲ್ಕನ್ನು!ಡಾ. ಬಸವರಾಜ ಸಾದರ
Comments