********************* ಅಂರಂಗದ ಅಲೆಗಳಲಿ ಭಾವ ತೇಲುತಿದೆ ಗುರುತಾಗಿ ಕವನ ಮೂಡಿದೆ ಹಳತು,ಹೊಸತು ಭೇದವಿಲ್ಹ ಒಲವು ಒಂದೇ ಭಿನ್ನತೆಗೆ ಜಾಗವಿಲ್ಲ ತನ್ನತನವನರಿಯಲೆಂದು ಅವಕಾಶ ಒದಗಿದೆ ಅರಿತು ನಡೆಯಲಿಂದು ಮನಸು ಮುಂದಿದೆ ಹಗುರವಾಯ್ತು ಮನ ನೆಮ್ಮದಿ ನೀಡಿ ಎಲ್ಲರೆದುರು ನಿಲ್ಲಲೆಂದು ಬಹು ಕಾಡಿತು ಖೋಡಿ ! ************************ -ಪ್ರೊ.ವೆಂಕಟೇಶ ಹುಣಶೀಕಟ್ಟಿ