Dec 14, 20231 min readಕ್ರಮ - ಅಕ್ರಮಹೂ, ಹಣ್ಣು, ನೆರಳು ಬೇಕಿದ್ದರೆ,ಬೆವರು ಹರಿಸಿ, ಗಿಡ ನೆಡು;ಬೇಲಿಯಾಚೆ ಕಣ್ಣುಹಾಯಿಸುವ ಅಡ್ಡಕಸುಬು ಮೊದಲು ಬಿಡು.ಡಾ.ಬಸವರಾಜ ಸಾದರ. --- + ---
ಹೂ, ಹಣ್ಣು, ನೆರಳು ಬೇಕಿದ್ದರೆ,ಬೆವರು ಹರಿಸಿ, ಗಿಡ ನೆಡು;ಬೇಲಿಯಾಚೆ ಕಣ್ಣುಹಾಯಿಸುವ ಅಡ್ಡಕಸುಬು ಮೊದಲು ಬಿಡು.ಡಾ.ಬಸವರಾಜ ಸಾದರ. --- + ---
Comments