ಕಳೆಬೀಜಾಸುರOct 14, 20231 min readಬೀಜ ಬಿಡುವ ಮುನ್ನವೇಕಿತ್ತೆಸೆದರೆ, ಕಳೆನಾಶ;ಬಿಟ್ಟಿತೋ ಬೀಜ, ಬೆಳೆಯೇ ಸರ್ವನಾಶ.ಡಾ. ಬಸವರಾಜ ಸಾದರ. --- + ---
Comments