Oct 4, 20231 min readಕಪ್ಪು ಹಚ್ಚೆಕಪ್ಪು ಹಚ್ಚೆ ಇಟ್ಟು-ಕೊಂಡುಅಂದ ಹೆಚ್ಚಿಸಿಕೊಳ್ಳುತ್ತಾರೆ ಜನ;ಕೀಳಾದೀತೆ ಕಪ್ಪು? ಬದಲಾಗಬೇಕು,ವರ್ಣತಮದವರ ದೃಷ್ಟಿ-ಮನ.ಡಾ. ಬಸವರಾಜ ಸಾದರ. --- + ---
ಕಪ್ಪು ಹಚ್ಚೆ ಇಟ್ಟು-ಕೊಂಡುಅಂದ ಹೆಚ್ಚಿಸಿಕೊಳ್ಳುತ್ತಾರೆ ಜನ;ಕೀಳಾದೀತೆ ಕಪ್ಪು? ಬದಲಾಗಬೇಕು,ವರ್ಣತಮದವರ ದೃಷ್ಟಿ-ಮನ.ಡಾ. ಬಸವರಾಜ ಸಾದರ. --- + ---
Comments