top of page

ಏಕಪಾತ್ರಾಭಿನಯ


ಒಂದು, ಎರಡು, ಮೂರು ಪ್ರಯೋಗಕ್ಕೆ

ಆದೀತು, ಏಕಪಾತ್ರಾಭಿನಯ ಚಂದ;

ಮಿತಿ ಮೀರಿ ಮಾಡುತ್ತಲೇ ಹೊರಟರೆ,

ಹದಗೆಟ್ಟು ಹಳ್ಳ ಕೂಡುತ್ತದೆ ನಟನೆಯಂದ.


ಡಾ. ಬಸವರಾಜ ಸಾದರ.

--- + ---

25 views0 comments

Kommentarer


bottom of page