ಊಹಾತೀತFeb 2, 20241 min readಮತ ಗಿಟ್ಟಿಸಲು ಹಚ್ಚಿದರೆ,ಮತ-ಧರ್ಮಗಳನಡುವೆ ಕಿಚ್ಚು;ಖುರ್ಚಿಗಳೂ ಧಗಧಗಿಸಿಯಾವು, ದೇಶದಭವಿಷ್ಯವನ್ನೇಮಾಡಿ,ನೂರು ನುಚ್ಚು.ಡಾ. ಬಸವರಾಜ ಸಾದರ --- + ---
ಮತ ಗಿಟ್ಟಿಸಲು ಹಚ್ಚಿದರೆ,ಮತ-ಧರ್ಮಗಳನಡುವೆ ಕಿಚ್ಚು;ಖುರ್ಚಿಗಳೂ ಧಗಧಗಿಸಿಯಾವು, ದೇಶದಭವಿಷ್ಯವನ್ನೇಮಾಡಿ,ನೂರು ನುಚ್ಚು.ಡಾ. ಬಸವರಾಜ ಸಾದರ --- + ---
Comments