top of page

ಇತಿಹಾಸದಳಲು

ಬೆಂಕಿಯಾಗಿ

ಸುಡದೆ,

ಬೆಳಕಾಗಿ

ಕತ್ತಲ

ಕಳೆಯಬೇಕು

ಇತಿಹಾಸ;

ತಿರುಚಿ

ತಿಪ್ಪೆ

ಸಾರಿಸಿದರೆ,

ಮಾಡದೆ

ಬಿಡದದು

ಅಪಹಾಸ.


ಡಾ. ಬಸವರಾಜ ಸಾದರ

13 views0 comments

Comments


©Alochane.com 

bottom of page