top of page

ಅಹಂಫಲ

ಸೂರ್ಯ

ಮುಳಗದ

ಸಾಮ್ರಾಜ್ಯದಲ್ಲಿ,

ನಡು

ಹಗಲೇ

ಕತ್ತಲೆ!

ಅಹಂಕಾರಕ್ಕೂ

ಬೇಕು

ಅರ್ಹತೆ,

ಮಾಡದಿರದು

ಸತ್ಯ,

ಬತ್ತಲೆ.


ಡಾ. ಬಸವರಾಜ ಸಾದರ.

6 views0 comments

Comments


bottom of page