top of page

ಅಹಮಧಿಕಾರ

ಅಂಧಾಧಿಕಾರದ

ಆಪ್ತ ಗೆಳೆಯ

ಅಹಂಕಾರ,

ತಲೆಗೇರಿದರೆ

ಇರಲುಂಟೆ

ಯಾರದಾದರೂ

ದರಕಾರ;

ಎಷ್ಟೊಂದಿವೆ ಪಾಠ

ಇತಿಹಾಸದುದ್ದ?

ಅರಿಯದವರಿಗೆ

ಅವನತಿಯೇ ಗತಿ,

ಬದುಕಿನುದ್ದ.


ಡಾ. ಬಸವರಾಜ ಸಾದರ

4 views0 comments

Comments


bottom of page