Oct 9, 20221 min readಅಪಶಕುನಮನುಷ್ಯ,ಅಡ್ಡಬಂದ,ಹಾಲು ಕದಿಯ ಹೊರಟಬೆಕ್ಕಿನ ದಾರಿಗೆ;ಅವಲಕ್ಷಣ!,ಆಗದಿನ್ನುಕೆಲಸವೆಂದುಹಿಂದೋಡಿತುಮಿಯಾಂವ್,ಒಂದೇ ಹಾರಿಗೆ.ಡಾ. ಬಸವರಾಜ ಸಾದರ
ಮನುಷ್ಯ,ಅಡ್ಡಬಂದ,ಹಾಲು ಕದಿಯ ಹೊರಟಬೆಕ್ಕಿನ ದಾರಿಗೆ;ಅವಲಕ್ಷಣ!,ಆಗದಿನ್ನುಕೆಲಸವೆಂದುಹಿಂದೋಡಿತುಮಿಯಾಂವ್,ಒಂದೇ ಹಾರಿಗೆ.ಡಾ. ಬಸವರಾಜ ಸಾದರ
Comments