Oct 11, 20221 min readಅಕ್ಷಯ ತದಿಗೆಇಂದು ಅಕ್ಷಯತದಿಗೆ - ಪ್ರತಿಕ್ಷಣವೂ ಶುಭ ಘಳಿಗೆ!!ಆಕರ್ಷಕ ಜಾಹೀರಾತು -ರಿಯಾಯತಿಗೆ!ಹೊರಟಿಹರು ಜನ ಆಭರಣ ಖರೀದಿಗೆ!ಕಿಕ್ಕಿರಿದು ತುಂಬಿದೆ ಸ್ವರ್ಣ ಮಳಿಗೆ!!ಅದೃಷ್ಟ ಖುಲಾಯಿಸಿದೆ ಬಂಗಾರದಂಗಡಿಗೆ!!!ಸಾವಿತ್ರಿ ಶಾಸ್ತ್ರಿ, ಶಿರಸಿ
ಇಂದು ಅಕ್ಷಯತದಿಗೆ - ಪ್ರತಿಕ್ಷಣವೂ ಶುಭ ಘಳಿಗೆ!!ಆಕರ್ಷಕ ಜಾಹೀರಾತು -ರಿಯಾಯತಿಗೆ!ಹೊರಟಿಹರು ಜನ ಆಭರಣ ಖರೀದಿಗೆ!ಕಿಕ್ಕಿರಿದು ತುಂಬಿದೆ ಸ್ವರ್ಣ ಮಳಿಗೆ!!ಅದೃಷ್ಟ ಖುಲಾಯಿಸಿದೆ ಬಂಗಾರದಂಗಡಿಗೆ!!!ಸಾವಿತ್ರಿ ಶಾಸ್ತ್ರಿ, ಶಿರಸಿ
Kommentare