top of page

ಹನಿ ಕವಿತೆಗಳು

ಮರದಡಿ.. --------------- ಬೃಹತ್ ಮರದಿಂದ ದೂರ ಸಿಡಿದಾಗಲೇ ಬೀಜಕ್ಕೆ ಮೊಳೆ-ಬೆಳೆಯುವ ಭಾಗ್ಯ; ಅಡಿಯಲ್ಲೇ ಮಿಡಿದರೆ, ನೆರಳು-ಮರಸೇ ಮುರುಟಿಸುವ ದೌರ್ಭಾಗ್ಯ. ಡಾ. ಬಸವರಾಜ ಸಾದರ. --- + --- [ಸಮಧರ್ಮ ----------- ಥಳಕಿರುವಲ್ಲಿ ಮಾತ್ರ ಬೆಳಕು ಬೀರುವುದಿಲ್ಲ, ಸೂರ್ಯ; ಧರ್ಮ, ದೇವರು, ರಾಜಕಾರಣ- ಎಲ್ಲವೂ ಅನುಸರಿಸಬೇಕು, ಈ ಸಮಧರ್ಮ ಕಾರ್ಯ ಡಾ. ಬಸವರಾಜ ಸಾದರ. --- + ---

ಹನಿ ಕವಿತೆಗಳು
bottom of page