top of page
ದೇವೋವಾಚ...
ಎಷ್ಟು 'ಹೊತ್ತು' ಮೆರೆಸುತ್ತೀರಿ ನನ್ನ, ಇಳಿಸಿಬಿಡಿ ನೆಲಕ್ಕೆ ಇನ್ನ, ಪ್ರತಿಷ್ಠೆಯಾಗಿದ್ದರೆ ಪ್ರಾಣ, ನಡೆದಾಡುವೆ; ಉತ್ತಿ-ಬಿತ್ತಿ ಬೆವರಿಳಿಸಿ ಬೆಳೆದುಣ್ಣಿ, ನಾನೇ ಕುಣಿದಾಡುವೆ. ಡಾ. ಬಸವರಾಜ ಸಾದರ. --- + ---
bottom of page