top of page

ತೊಟ್ಯು-೧೪೮

ಬಾಳುಗಾಳು ----------------- ಒಡೆಯುವುದು ಸುಲಭ ಬಾಳನ್ನು, ಕಾಳನ್ನು ಬೇಳೆಯಾಗಿ; ಕೂಡಿಸುವುದು ಕಷ್ಟ ಎರಡನ್ನೂ ಮತ್ತೆ ಇಡಿಗಾಳುಗಳಾಗಿ. ಡಾ ಬಸವರಾಜ ಸಾದರ.

ತೊಟ್ಯು-೧೪೮
bottom of page