top of page
ತೊಟ್ಟು-೮೯.
ಸಾವಿರ ಸಲ ಹೇಳಲ್ಪಟ್ಟ ಸುಳ್ಳೇ ಸತ್ಯವಾಗಿ ಮೆರೆಯುತ್ತದೆ ಜಗದಲ್ಲಿ; ಕಣ್ಮರೆಸಿ ಓಡಾಡುತ್ತದೆ ಸತ್ಯ, ಸುಳ್ಳಾಗುವ ಭಯ ತುಂಬಿಕೊಂಡು ಮೊಗದಲ್ಲಿ. ಡಾ. ಬಸವರಾಜ ಸಾದರ.
bottom of page