top of page
ತೊಟ್ಟು-೮೮
ಕಣ್ಣಿಗೆ ಕಾಣದ ಬೀಜ, ಮಣ್ಣ ಕಣದಲಿ ಬೆಳೆದು, ಬೆರಗು ನೀಡುತ್ತದೆ ಭವ್ಯ ಆಲದ ಮರವಾಗಿ; ತಾನೇ ದೊಡ್ಡವನೆಂದು ಭ್ರಮಿಸಿ, ಅದೇ ಮಣ್ಣು ಸೇರುತ್ತಾನೆ ಮನುಷ್ಯ ಅಹಂಕಾರದಿಂದ ಬೀಗಿ. ಡಾ. ಬಸವರಾಜ ಸಾದರ.
bottom of page