top of page
ತೊಟ್ಟು-೮೧
ನಡೆಯುತ್ತಿದ್ದವು ಮಾನ-ಸನ್ಮಾನ ಭವ್ಯ ಮೆರವಣಿಗೆ ಹಿಂದೆ, ಶೂರ-ಸಾಹಸಿಗಳು ಪರಾಕ್ರಮ ತೋರಿ ಬಂದಾಗ ಅಗಸಿ ಬಾಗಿಲುಗಳಿಂದ; ನಡೆಯುತ್ತಿವೆ ಅವೇ ಇಂದು, ಕಳ್ಳ-ಸುಳ್ಳ-ಭ್ರಷ್ಟ-ದುಷ್ಟ ಅತ್ಯಾಚಾರಿಗಳಿಗೆ, ಜಾಮೀನು ಸಿಕ್ಕ ಕ್ಷಣವೆ ಜೈಲುಗಳ ಪ್ರವೇಶ ದ್ವಾರಗಳಿಂದ!! ಡಾ. ಬಸವರಾಜ ಸಾದರ.
bottom of page