top of page
ತೊಟ್ಟು-೭೭
ಸೌಧ ಕಟ್ಟಿ, ಫಲಕದಲ್ಲಿ ಕೆತ್ತಿಸುತ್ತಾರೆ ಆಳುವವರ ದೊಡ್ಡ ದೊಡ್ಡ ಹೆಸರು! ಗಹಗಹಿಸಿ ನಗುತ್ತವೆ ಬೆವರು ಹರಿಸಿದ ಕತ್ತೆಗಳು, ಕೂಳಿಲ್ಲದೆ ಬಿಡುತ್ತ ನಿಟ್ಟುಸಿರು!! ಡಾ. ಬಸವರಾಜ ಸಾದರ
bottom of page