top of page
ತೊಟ್ಟು-೬೭
ಕಳ್ಳ-ಸುಳ್ಳ ದುಷ್ಟ-ಭ್ರಷ್ಟ ಮೋಸಗಾರ ಬಾಯಿಹರುಕ- ಆಗಿಲ್ಲ ಇನ್ನೂ ವಾನರ! ಅವುಗಳನ್ನೇ ನಿತ್ಯಮಂತ್ರ ಮಾಡಿಕೊಂಡಿದ್ದಾನೆ, ಮಂಗನಿಂದಲೇ ಮಾನವನಾದ ನರ!! ಡಾ. ಬಸವರಾಜ ಸಾದರ.
bottom of page