top of page

ತೊಟ್ಟು-೬೬

ಹೋದಲ್ಲೆಲ್ಲ ಹೊಂದಿಕೊಳ್ಳುವುದು ಸೂಕ್ತ, ನಮ್ಮತನ ಕಳೆದುಕೊಳ್ಳದ ಹಾಗೆ; ತನ್ನತನ ಬಿಡದೆ, ತುಂಬಿದ ಪಾತ್ರೆಗಳ ಅಕಾರ ತಾಳುವ ನೀರಿಲ್ಲವೆ ಸಾಕ್ಷಿಗೆ? ಡಾ. ಬಸವರಾಜ ಸಾದರ

ತೊಟ್ಟು-೬೬

©Alochane.com 

bottom of page