top of page

ತೊಟ್ಟು-೩೬೩

ಕಾಲಾವಮಾನ --------------------- ಕತ್ತಲೆಗೆ ಸರಿಸಲ್ಪಟ್ಟರು, ಉರಿವ ಬೆಂಕಿ ನಂದಿಸಿ, ಹಣತೆ ಹಚ್ಚಿ ಬೆಳಕ ಕೊಟ್ಟವರು; ಬೆಳಕಿಗೆ ಬಂದರು, ಬೆಳಕನ್ನೇ ಉರಿ ಮಾಡಿ, ಮೈ ಕಾಯಿಸಿಕೊಳ್ಳುತ್ತ ಜಗವ ಸುಟ್ಟವರು. ಡಾ. ಬಸವರಾಜ ಸಾದರ

ತೊಟ್ಟು-೩೬೩
bottom of page