top of page
ತೊಟ್ಟು-೩೬೦
ಕೆರೆ-ಕೋಡಿ --------------- ಏನು ಕೇಳೋದು ಬರೀ ಹೂಳೇ ತುಂಬಿದ ಕೆರೆ-ಕಟ್ಟೆ, ಹೊಟ್ಟೆಗಳ ಗೋಳು! ನಾಲ್ಕೇ ಹನಿಗೂ ಕೋಡಿಬಿದ್ದು, ಹರಿದು ಹಳ್ಳ ಕೂಡುವ ದಿಕ್ಕೇಡಿ ಬಾಳು!! ಡಾ. ಬಸವರಾಜ ಸಾದರ
bottom of page