top of page

ತೊಟ್ಟು-೩೫೮

ಮನ-ಮನೆ --------------- ಬೆಳಕು ಗಾಳಿ ತೂರಿ ಬರಲು ಕಿಟಕಿ ಬೇಕು ಮನೆಗೆ; ಬಾಗಿಲೊಂದು ಇರಲೆ ಬೇಕು, ಮನುಷ್ಯ ಹೊಗಲು, ಕೊನೆಗೆ. ಡಾ. ಬಸವರಾಜ ಸಾದರ

ತೊಟ್ಟು-೩೫೮
bottom of page