top of page

ತೊಟ್ಟು-೩೫೩

ಅಂದಾಜು! -------------- ಸಾಕ್ಷ್ಯವಾದರೆ ಆತ್ಮ- 'ಸತ್ಯವನ್ನೇ ಹೇಳುತ್ತೇನೆ, ನಾನು ಹೇಳುವುದೆಲ್ಲ ಸತ್ಯ'- ಎನ್ನುವ ಬಾಯಿಗಳಿಗೆ; ಲೆಕ್ಕ ಸಿಗಬಹುದೆ, ಅಗತ್ಯವಾಗಿ ಬೇಕಾಗುವ ಜಗದ ಜೇಲುಗಳಿಗೆ? ಡಾ. ಬಸವರಾಜ ಸಾದರ

ತೊಟ್ಟು-೩೫೩
bottom of page